DICTIONARY
Kannada to Kannada
Word Type Meaning
ಅಂಕ ನಾ ಗುರುತು; ತೊಡೆ; ಹೆಸರು; ಯುದ್ಧ; ನಾಟಕದಲ್ಲಿ ಒಂದು ವಿಭಾಗ.
ಅಂಕಣ ನಾ ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ.
ಜಿತೇಂದ್ರಿಯ ನಾ ಇಂದ್ರಿಯಗಳನ್ನು ಜಯಿಸಿದವನು
ಜಿದ್ದು ನಾ ೧. ಬಧಮಾತ್ಸರ್ಯ ೨. ಪೈಪೋಟಿ
ಜಿನ ನಾ ೧. ಇಂದ್ರಿಯಗಳನ್ನು ಗೆದ್ದವನು ೨. ಬುದ್ಧ ೩. ಅರ್ಹ೦ತ
ತಬಲ ನಾ ಒಂದು ಬಗೆಯ ಚರ್ಮವಾದ್ಯ
ತಬೇಲಿ ನಾ ಕುದುರೆ ಲಾಯ
ತಬ್ಬಲಿ ನಾ ತಂದೆ ತಾಯಿ ಇಲ್ಲದವನು; ಅನಾಥ
ನತ್ತು ನಾ ಮೂಗುತಿ
ಪರಿಚಯ ನಾ ಗುರುತು; ಸಲಿಗೆ
ಪರಿಚರ ನಾ ಸೇವಕ
ಪರಿಜನ ನಾ ಪರಿವಾರ