Word | Type | Meaning |
---|---|---|
ಅಂಕ | ನಾ | ಗುರುತು; ತೊಡೆ; ಹೆಸರು; ಯುದ್ಧ; ನಾಟಕದಲ್ಲಿ ಒಂದು ವಿಭಾಗ. |
ಅಂಕಣ | ನಾ | ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ. |
ಜಿತೇಂದ್ರಿಯ | ನಾ | ಇಂದ್ರಿಯಗಳನ್ನು ಜಯಿಸಿದವನು |
ಜಿದ್ದು | ನಾ | ೧. ಬಧಮಾತ್ಸರ್ಯ ೨. ಪೈಪೋಟಿ |
ಜಿನ | ನಾ | ೧. ಇಂದ್ರಿಯಗಳನ್ನು ಗೆದ್ದವನು ೨. ಬುದ್ಧ ೩. ಅರ್ಹ೦ತ |
ತಬಲ | ನಾ | ಒಂದು ಬಗೆಯ ಚರ್ಮವಾದ್ಯ |
ತಬೇಲಿ | ನಾ | ಕುದುರೆ ಲಾಯ |
ತಬ್ಬಲಿ | ನಾ | ತಂದೆ ತಾಯಿ ಇಲ್ಲದವನು; ಅನಾಥ |
ನತ್ತು | ನಾ | ಮೂಗುತಿ |
ಪರಿಚಯ | ನಾ | ಗುರುತು; ಸಲಿಗೆ |
ಪರಿಚರ | ನಾ | ಸೇವಕ |
ಪರಿಜನ | ನಾ | ಪರಿವಾರ |