Sri Subramanya Ashtottara Shatanamavali Kannada
೧. | ಓಂ ಸ್ಕಂದಾಯ ನಮಃ |
೨. | ಓಂ ಗುಹಾಯ ನಮಃ |
೩. | ಓಂ ಷಣ್ಮುಖಾಯ ನಮಃ |
೪. | ಓಂ ಫಾಲನೇತ್ರಸುತಾಯ ನಮಃ |
೫. | ಓಂ ಪ್ರಭವೇ ನಮಃ |
೬. | ಓಂ ಪಿಂಗಳಾಯ ನಮಃ |
೭. | ಓಂ ಕೃತ್ತಿಕಾಸೂನವೇ ನಮಃ |
೮. | ಓಂ ಶಿಖಿವಾಹಾಯ ನಮಃ |
೯. | ಓಂ ದ್ವಿಷಡ್ಭುಜಾಯ ನಮಃ |
೧೦. | ಓಂ ದ್ವಿಷಣ್ಣೇತ್ರಾಯ ನಮಃ |
೧೧. | ಓಂ ಶಕ್ತಿಧರಾಯ ನಮಃ |
೧೨. | ಓಂ ಪಿಶಿತಾಶ ಪ್ರಭಂಜನಾಯ ನಮಃ |
೧೩. | ಓಂ ತಾರಕಾಸುರ ಸಂಹಾರಿಣೇ ನಮಃ |
೧೪. | ಓಂ ರಕ್ಷೋಬಲವಿಮರ್ದನಾಯ ನಮಃ |
೧೫. | ಓಂ ಮತ್ತಾಯ ನಮಃ |
೧೬. | ಓಂ ಪ್ರಮತ್ತಾಯ ನಮಃ |
೧೭. | ಓಂ ಉನ್ಮತ್ತಾಯ ನಮಃ |
೧೮. | ಓಂ ಸುರಸೈನ್ಯ ಸುರಕ್ಷಕಾಯ ನಮಃ |
೧೯. | ಓಂ ದೇವಸೇನಾಪತಯೇ ನಮಃ |
೨೦. | ಓಂ ಪ್ರಾಜ್ಞಾಯ ನಮಃ |
೨೧. | ಓಂ ಕೃಪಾಳವೇ ನಮಃ |
೨೨. | ಓಂ ಭಕ್ತವತ್ಸಲಾಯ ನಮಃ |
೨೩. | ಓಂ ಉಮಾಸುತಾಯ ನಮಃ |
೨೪. | ಓಂ ಶಕ್ತಿಧರಾಯ ನಮಃ |
೨೫. | ಓಂ ಕುಮಾರಾಯ ನಮಃ |
೨೬. | ಓಂ ಕ್ರೌಂಚದಾರಣಾಯ ನಮಃ |
೨೭. | ಓಂ ಸೇನಾನ್ಯೇ ನಮಃ |
೨೮. | ಓಂ ಅಗ್ನಿಜನ್ಮನೇ ನಮಃ |
೨೯. | ಓಂ ವಿಶಾಖಾಯ ನಮಃ |
೩೦. | ಓಂ ಶಂಕರಾತ್ಮಜಾಯ ನಮಃ |
೩೧. | ಓಂ ಶಿವಸ್ವಾಮಿನೇ ನಮಃ |
೩೨. | ಓಂ ಗಣ ಸ್ವಾಮಿನೇ ನಮಃ |
೩೩. | ಓಂ ಸರ್ವಸ್ವಾಮಿನೇ ನಮಃ |
೩೪. | ಓಂ ಸನಾತನಾಯ ನಮಃ |
೩೫. | ಓಂ ಅನಂತಶಕ್ತಯೇ ನಮಃ |
೩೬. | ಓಂ ಅಕ್ಷೋಭ್ಯಾಯ ನಮಃ |
೩೭. | ಓಂ ಪಾರ್ವತೀಪ್ರಿಯನಂದನಾಯ ನಮಃ |
೩೮. | ಓಂ ಗಂಗಾಸುತಾಯ ನಮಃ |
೩೯. | ಓಂ ಶರೋದ್ಭೂತಾಯ ನಮಃ |
೪೦. | ಓಂ ಆಹೂತಾಯ ನಮಃ |
೪೧. | ಓಂ ಪಾವಕಾತ್ಮಜಾಯ ನಮಃ |
೪೨. | ಓಂ ಜೃಂಭಾಯ ನಮಃ |
೪೩. | ಓಂ ಪ್ರಜೃಂಭಾಯ ನಮಃ |
೪೪. | ಓಂ ಉಜ್ಜೃಂಭಾಯ ನಮಃ |
೪೫. | ಓಂ ಕಮಲಾಸನ ಸಂಸ್ತುತಾಯ ನಮಃ |
೪೬. | ಓಂ ಏಕವರ್ಣಾಯ ನಮಃ |
೪೭. | ಓಂ ದ್ವಿವರ್ಣಾಯ ನಮಃ |
೪೮. | ಓಂ ತ್ರಿವರ್ಣಾಯ ನಮಃ |
೪೯. | ಓಂ ಸುಮನೋಹರಾಯ ನಮಃ |
೫೦. | ಓಂ ಚತುರ್ವರ್ಣಾಯ ನಮಃ |
೫೧. | ಓಂ ಪಂಚವರ್ಣಾಯ ನಮಃ |
೫೨. | ಓಂ ಪ್ರಜಾಪತಯೇ ನಮಃ |
೫೩. | ಓಂ ಅಹಸ್ಪತಯೇ ನಮಃ |
೫೪. | ಓಂ ಅಗ್ನಿಗರ್ಭಾಯ ನಮಃ |
೫೫. | ಓಂ ಶಮೀಗರ್ಭಾಯ ನಮಃ |
೫೬. | ಓಂ ವಿಶ್ವರೇತಸೇ ನಮಃ |
೫೭. | ಓಂ ಸುರಾರಿಘ್ನೇ ನಮಃ |
೫೮. | ಓಂ ಹರಿದ್ವರ್ಣಾಯ ನಮಃ |
೫೯. | ಓಂ ಶುಭಕರಾಯ ನಮಃ |
೬೦. | ಓಂ ವಟವೇ ನಮಃ |
೬೧. | ಓಂ ವಟುವೇಷಭೃತೇ ನಮಃ |
೬೨. | ಓಂ ಪೂಷ್ಣೇ ನಮಃ |
೬೩. | ಓಂ ಗಭಸ್ತಯೇ ನಮಃ |
೬೪. | ಓಂ ಗಹನಾಯ ನಮಃ |
೬೫. | ಓಂ ಚಂದ್ರವರ್ಣಾಯ ನಮಃ |
೬೬. | ಓಂ ಕಳಾಧರಾಯ ನಮಃ |
೬೭. | ಓಂ ಮಾಯಾಧರಾಯ ನಮಃ |
೬೮. | ಓಂ ಮಹಾಮಾಯಿನೇ ನಮಃ |
೬೯. | ಓಂ ಕೈವಲ್ಯಾಯ ನಮಃ |
೭೦. | ಓಂ ಶಂಕರಾತ್ಮಜಾಯ ನಮಃ |
೭೧. | ಓಂ ವಿಶ್ವಯೋನಯೇ ನಮಃ |
೭೨. | ಓಂ ಅಮೇಯಾತ್ಮನೇ ನಮಃ |
೭೩. | ಓಂ ತೇಜೋನಿಧಯೇ ನಮಃ |
೭೪. | ಓಂ ಅನಾಮಯಾಯ ನಮಃ |
೭೫. | ಓಂ ಪರಮೇಷ್ಠಿನೇ ನಮಃ |
೭೬. | ಓಂ ಪರಸ್ಮೈ ಬ್ರಹ್ಮಣೇ ನಮಃ |
೭೭. | ಓಂ ವೇದಗರ್ಭಾಯ ನಮಃ |
೭೮. | ಓಂ ವಿರಾಟ್ಸುತಾಯ ನಮಃ |
೭೯. | ಓಂ ಪುಳಿಂದಕನ್ಯಾಭರ್ತ್ರೇ ನಮಃ |
೮೦. | ಓಂ ಮಹಾಸಾರಸ್ವತಾವೃತಾಯ ನಮಃ |
೮೧. | ಓಂ ಆಶ್ರಿತಾಖಿಲದಾತ್ರೇ ನಮಃ |
೮೨. | ಓಂ ಚೋರಘ್ನಾಯ ನಮಃ |
೮೩. | ಓಂ ರೋಗನಾಶನಾಯ ನಮಃ |
೮೪. | ಓಂ ಅನಂತಮೂರ್ತಯೇ ನಮಃ |
೮೫. | ಓಂ ಆನಂದಾಯ ನಮಃ |
೮೬. | ಓಂ ಶಿಖಿಂಡಿಕೃತ ಕೇತನಾಯ ನಮಃ |
೮೭. | ಓಂ ಡಂಭಾಯ ನಮಃ |
೮೮. | ಓಂ ಪರಮಡಂಭಾಯ ನಮಃ |
೮೯. | ಓಂ ಮಹಾಡಂಭಾಯ ನಮಃ |
೯೦. | ಓಂ ವೃಷಾಕಪಯೇ ನಮಃ |
೯೧. | ಓಂ ಕಾರಣೋಪಾತ್ತದೇಹಾಯ ನಮಃ |
೯೨. | ಓಂ ಕಾರಣಾತೀತವಿಗ್ರಹಾಯ ನಮಃ |
೯೩. | ಓಂ ಅನೀಶ್ವರಾಯ ನಮಃ |
೯೪. | ಓಂ ಅಮೃತಾಯ ನಮಃ |
೯೫. | ಓಂ ಪ್ರಾಣಾಯ ನಮಃ |
೯೬. | ಓಂ ಪ್ರಾಣಾಯಾಮಪರಾಯಣಾಯ ನಮಃ |
೯೭. | ಓಂ ವಿರುದ್ಧಹಂತ್ರೇ ನಮಃ |
೯೮. | ಓಂ ವೀರಘ್ನಾಯ ನಮಃ |
೯೯. | ಓಂ ರಕ್ತಶ್ಯಾಮಗಳಾಯ ನಮಃ |
೧೦೦. | ಓಂ ಸುಬ್ರಹ್ಮಣ್ಯಾಯ ನಮಃ |
೧೦೧. | ಓಂ ಗುಹಾಯ ನಮಃ |
೧೦೨. | ಓಂ ಪ್ರೀತಾಯ ನಮಃ |
೧೦೩. | ಓಂ ಬ್ರಾಹ್ಮಣ್ಯಾಯ ನಮಃ |
೧೦೪. | ಓಂ ಬ್ರಾಹ್ಮಣಪ್ರಿಯಾಯ ನಮಃ |
೧೦೫. | ಓಂ ವಂಶವೃದ್ಧಿಕರಾಯ ನಮಃ |
೧೦೬. | ಓಂ ವೇದಾಯ ನಮಃ |
೧೦೭. | ಓಂ ವೇದ್ಯಾಯ ನಮಃ |
೧೦೮. | ಓಂ ಅಕ್ಷಯಫಲಪ್ರದಾಯ ನಮಃ |
ಇತಿ ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ